ಹಾವೇರಿಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿತ್ತು. ಇದು ೧೯೭೭ರಲ್ಲಿ ಆಸ್ತಿತ್ವಕ್ಕೆ ಬಂದಿತು.೨೦೦೯ರಲ್ಲಿ ನಡೆದ ಚುನಾವಣೆಯಲ್ಲಿ ಶಿವಕುಮಾರ್ ಚನ್ನಬಸಪ್ಪನವರು ಮೊದಲ ಸಂಸದ ಸದಸ್ಯರಾಗಿ ಆಯ್ಕೆಯಾಗಿದ್ದರು. == ಸಂಸತ್ ಸದಸ್ಯರು == ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್ ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್ ೧೯೮೦ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್ ೧೯೮೪ - ಅಜೀಜ್ ಸೇಠ್ ೧೯೮೯ - ಬಿ. ಎಂ. ಮುಜಾಹೀದ್ ೧೯೯೧ - ಬಿ. ಎಂ. ಮುಜಾಹೀದ್ ೧೯೯೬ - ಪ್ರೊ. ಐ. ಜಿ. ಸನದಿ ೧೯೯೮ - ಬಿ. ಎಂ. ಮೆಣಸಿನಕಾಯಿ ೧೯೯೯ - ಪ್ರೊ. ಐ. ಜಿ. ಸನದಿ ೨೦೦೪ - ಮಂಜುನಾಥ್ ಕುನ್ನೂರ್ ೨೦೦೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ ೨೦೧೪ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ ೨೦೧೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಹಾವೇರಿ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ